ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ಮೀ ಟೂ ವಿವಾದ : ವಿಸ್ಮಯ ಚಿತ್ರ ತಂಡ ಹೇಳಿದ್ದು ಹೀಗೆ | FILMIBEAT KANNADA

2018-11-03 130

Sruthi Hariharan #metoo allegation on Arjun Sarja : Vismaya movie team supports Arjun Sarja & gives clarification


ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಮೇಲೆ ಶ್ರುತಿ ಹರಿಹರನ್ ಮೀಟೂ ಆರೋಪ ಮಾಡಿ ಇಡೀ ದಕ್ಷಿಣ ಭಾರತದ ಚಿತ್ರರಂಗವನ್ನ ದಿಗ್ಬ್ರಮೆಗೊಳಿಸಿದ್ದರು. ಅದಾದ ನಂತರ ನಡೆದ ಬೆಳವಣಿಗೆಗಳ ಬಗ್ಗೆ ನಿಮಗೆ ಗೊತ್ತಿದೆ. ಸದ್ಯ ಶ್ರುತಿ ಮತ್ತು ಅರ್ಜುನ್ ಸರ್ಜಾ ಇಬ್ಬರು ಕೋರ್ಟ್ ಮೊರೆ ಹೋಗಿದ್ದಾರೆ. ಹಾಗೆ ಇದೀಗ ವಿಸ್ಮಯ ಚಿತ್ರ ತಂಡ ಕೂಡ ಅರ್ಜುನ್ ಸರ್ಜಾ ಪರ ನಿಂತಿದ್ದು ನಿರ್ದೇಶಕ ಹೇಳಿದ್ದು ಹೀಗೆ

Videos similaires